ತ್ರಿವೇಣಿ: (ಕೆಳಕಂಡ ಪುಸ್ತಕಗಳಿಗೆ ಹಾಕಿದ್ದ ಲಿಂಕ್ ಗಳನ್ನು ತೆಗೆಯಲಾಗಿದೆ. ಈ ಪುಸ್ತಕಗಳ ಕಾಪಿರೈಟ್ ಹೊಂದಿರುವ ಶ್ರೀಮತಿ ಮೀರಾ ಕುಮಾರ್ (ದಿವಂಗತ ತ್ರಿವೇಣಿಯವರ ಪುತ್ರಿ ಅಂತ ಓದಿದ ನೆನಪು) ಅವರು ಇಮೇಲ್ ಮಾಡಿ, 'ಕಾಪಿರೈಟ್ ಉಲ್ಲಂಘನೆ ಆಗುತ್ತಿದೆ. ![]() ![]() ದಯವಿಟ್ಟು ತೆಗೆಯಿರಿ,' ಅಂತ ಕೋರಿದರು. ಅದಕ್ಕೆ ನಾನು, 'ಈ ಪುಸ್ತಕಗಳನ್ನು ಯಾರು ಸ್ಕ್ಯಾನ್ ಮಾಡಿದರೋ, ಯಾರು upload ಮಾಡಿದರೋ ನಮಗಂತೂ ಗೊತ್ತಿಲ್ಲ. ಎಲ್ಲೋ ಸಿಕ್ಕ ಲಿಂಕುಗಳನ್ನು ಇಲ್ಲಿ ಹಂಚಿಕೊಂಡಿದ್ದೇವೆ. Artcam software download. ಲಿಂಕುಗಳನ್ನು ಹಂಚಿಕೊಳ್ಳುವದು ಕಾಪಿರೈಟ್ ಉಲ್ಲಂಘನೆ ಅಲ್ಲ,' ಅಂತ ಹೇಳಿ ಅದಕ್ಕೆ ಕೂಡ ಕೊಟ್ಟೆ, 'ನಿಮಗೆ ಆಕ್ಷೇಪಣೆ ಇದ್ದರೆ ನೇರವಾಗಿ ಈ ಪುಸ್ತಕಗಳನ್ನು host ಮಾಡಿದ mediafire.com ಕಂಪನಿ ಸಂಪರ್ಕಿಸಿ, ಅವನ್ನು delete ಮಾಡಿಸಿಕೊಳ್ಳಿ' ಅಂತ ಹೇಳಿದೆ. ಅದಕ್ಕೆ ಅವರು ಮತ್ತೆ ಇಮೇಲ್ ಮಾಡಿ, 'ಡಿಲೀಟ್ ಮಾಡುವ ಬಗ್ಗೆ mediafire ಫೈಲ್ ಹೋಸ್ಟಿಂಗ್ ಕಂಪನಿ ಸಂಪರ್ಕಿಸ್ತುತ್ತಿದ್ದೇವೆ. ನೀವು ಸಹ ದಯವಿಟ್ಟು ಲಿಂಕುಗಳನ್ನು ತೆಗೆಯಿರಿ,' ಅಂತ ಮತ್ತೆ ಕೇಳಿಕೊಂಡರು. ![]() ಅವರ ಕೋರಿಕೆಯನ್ನು ಮನ್ನಿಸಿ, ಗೌರವಿಸಿ ಲಿಂಕುಗಳನ್ನು ತೆಗೆಯಲಾಗಿದೆ. Mediafire.com ನಿಂದ physically ಡಿಲೀಟ್ ಆಗುವವರೆಗೆ ಬೇರೆ ಲಿಂಕುಗಳಿಂದ ಈ ಪುಸ್ತಕಗಳು ಸಿಗಬಹುದು. Anonymous said. Thnq so much for the kannada novels I read someone mentioning about stopping this blog n can I bring one thing to his attention, we live thousands of miles away from our motherland and we look for something that keeps us close to our land,language and people and to people like us it is a boon. We would love to buy n read if kannada books are selling abroad. In this time where there aren't many people who would want to read kannada books, I think this is a good way of promoting the language. Gundam fighters online. Please keep up the good work and hope to see many more coming. Once again thank you from the bottom of my heart. Kannada books store: Shop wide range of Kannada language books online at best prices at Amazon.in. Find the latest collection, bestselling, new arrivals of. Oct 10, 2017 yandamuri veerendranath kannada novels pdf free download beechi kannada books pdf kannada books online library mookajjiya kanasugalu pdf free download free kannada ebooks. Kannada Novels In PdfI love reading kannada novels and books. Anonymous said. Dear Mahesh Hegde, You are doing a great job with your blog but also violating serious copyright issues. You need permission from the copyright holders/ authors of all these novels to scan and upload copies of novels and put it on the website.
0 Comments
Leave a Reply. |
AuthorWrite something about yourself. No need to be fancy, just an overview. ArchivesCategories |